DCC ಬ್ಯಾಂಕ್ ನೇಮಕಾತಿ 2026: 82 ಹುದ್ದೆಗಳ ಭರ್ತಿ, ₹83,700 ವರೆಗೆ ವೇತನ! ಪದವಿ, PUC, SSLC ಅಭ್ಯರ್ಥಿಗಳಿಗೆ ಸುವರ್ಣಾವಕಾಶ
ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC Bank) ಒಂದು ಮಹತ್ವದ ಅವಕಾಶವನ್ನು ನೀಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕರಿಗಾಗಿ …