ಒಂದೇ ಮರದಲ್ಲಿ 14 ತಳಿಯ ಮಾವು ಬೆಳೆಸಿ ಕೃಷಿ ಲೋಕವನ್ನೇ ಅಚ್ಚರಿಗೊಳಿಸಿದ ಗುಜರಾತ್ನ ರೈತ!
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಗಳಲ್ಲಿ ಮಾವಿನ ಸುವಾಸನೆ ಹರಡತೊಡಗುತ್ತದೆ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವು ಎಲ್ಲ ವಯಸ್ಸಿನ ಜನರಿಗೂ ಅಚ್ಚುಮೆಚ್ಚು. ಕೇಸರ್, ದಶೇರಿ, ಲ್ಯಾಂಗ್ಡಾ, ನೀಲಂ, ಆಮ್ರಪಾಲಿ …